ನವ ದೆಹಲಿ : ಭಾರತದಲ್ಲಿ ಸಕ್ರಿಯ ವಿರುವ 85 ಸಾವಿರ ಸೇವಾಭಾವಿ ಸಂಸ್ಥೆಗಳಲ್ಲಿ ಅನೇಕ ಸಂಸ್ಥೆಗಳಿಗೆ ವಿದೇಶದಿಂದ ನಿಧಿ ದೊರೆಯುತ್ತದೆ. ಇಂತಹ ಕೆಲವು ಸಂಸ್ಥೆಗಳು ಭಾರತದಲ್ಲಿ ಅಪಾಯಕಾರಿ ಹಾಗೂ ಹಾನಿಕರ ಚಟುವಟಿಕೆಗಳಲ್ಲಿ ತೊಡಗಿವೆ. ಅವುಗಳ ಮೇಲೆ ನಿಗಾ ಇಟ್ಟು ಅಗತ್ಯಬಿದ್ದರೆ ಅವುಗಳ ಮೇಲೆ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ, ಎಂದು ಭಾರತದ ಗೂಢಚರ ಸಂಸ್ಥೆ ಸರಕಾರಕ್ಕೆ ವರದಿ ನೀಡಿ ಎಚ್ಚರಿಸಿದೆ. 

By suddi9

Leave a Reply

Your email address will not be published. Required fields are marked *