ವಿಟ್ಲ: ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯುವ ಸಿಂಹ ಮಾಸದ ವಿಶೇಷ ಪೂಜೆಯ ಪ್ರಯುಕ್ತ ವಿಟ್ಲ ಭಾರತ್ ಶಾಮಿಯಾನಾದ ಸಂಜೀವ ಪೂಜಾರಿಯವರ ನೇತೃತ್ವದಲ್ಲಿ `ರಾಣಿ ಶಶಿಪ್ರಭಾ’ ಮತ್ತು `ಕೃಷ್ಣಾರ್ಜುನ’ ಎಂಬ ಯಕ್ಷಗಾನ ಬಯಲಾಟ ನಡೆಯಿತು.shv_9093

By suddi9

Leave a Reply

Your email address will not be published. Required fields are marked *