ವಿಟ್ಲ: ಜೇಸಿಐ  ಸಪ್ತಾಹ 2016 ಇದರ ಅಂಗವಾಗಿ ಜೇಸಿಐ ವತಿಯಿಂದ ಮಂಗಳೂರಿನ ಫಾ|| ಮುಲ್ಲರ್ಸ್ ಮೆಡಿಕಲ್ ಲ್ಯಾಬರೋಟರಿ ಇದರ ಸಹಯೋಗದೊಂದಿಗೆ ಪುಣಚ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ದಿ| ಡಾ| ರವಿರಾಜ್ ಬರೆ ಇವರ ಸ್ಮರಣಾರ್ಥ `ರಕ್ತದಾನ ಶಿಬಿರ’ ನಡೆಸಲಾಯಿತು.

rakthadaana-shibira-1

ಈ ಕಾರ್ಯಕ್ರಮವನ್ನು ಮಂಗಳೂರಿನ ಫಾ|| ಮುಲ್ಲರ್ಸ್ ಆಸ್ಪತ್ರೆಯ ಬ್ಲಡ್‍ಬ್ಯಾಂಕ್ ನ ನಿರ್ದೇಶಕ ಡಾ| ಕಿರಣಾ ಪೈಲೂರು ಉದ್ಘಾಟಿಸಿದರು. ಮುಖ್ಯ ಅತಿಥಿಳಾಗಿ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಮತ್ತು ವಲಯ 15ರ ಉಪಾಧ್ಯಕ್ಷ ರಕ್ಷಿತ್ ಕುಡುಪು ಭಾಗವಹಿಸಿದ್ದರು.

rakthadaana-shibira-2

ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೆ. ವಿ. ಸ್ವಾಗತಿಸಿದರು. ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ವಂದಿಸಿದರು. ನಿಕಟ ಪೂರ್ವ ಅಧ್ಯಕ್ಷ ಮೋಹನ ಮೈರ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *