ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ತೆನೆ ಹಬ್ಭ ಆಚರಣೆಯು ಸೆ. 14ರಂದು ಬುಧವಾರ ಬೆಳಗ್ಗೆ ದೇವಳದಲ್ಲಿ ಆಚರಿಸಲಾಗುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ. ಪೊಳಲಿ ದೇವಳದ ಸಾವಿರ ಸೀಮೆಗೆ ಸಂಬಂಧ ಪಟ್ಟ ಭಕ್ತಾಧಿಗಳಿಗೆ ತೆನೆ ( ಕುರಲ್” ನೀಡಲಾಗುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ.12-650x433

 

By Suddi9

Leave a Reply

Your email address will not be published. Required fields are marked *