ಕೈಕಂಬ: ಸೆ.8 ಗುರುವಾರ ಗುರುಪುರ ಕೈಕಂಬದ ಸ್ಟಾರ್ ಕಾಂಪ್ಲೆಕ್ಸ್ ನಲ್ಲಿ ವಿಘ್ನೇಶ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಇದರ ಮೂರನೆ ಶಾಖೆಯು ಕೈಕಂಬ ಪೆಟ್ರೋಲ್ ಪಂಪ್ ಎದುರಿನ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಇದರ ಮಾಲಕರಾದ ಸುರೇಖ ಮತ್ತು ಸತೀಶ್ ಅವರ ವಿಘ್ನೇಶ್ ಮೋಟಾರ್ ಡ್ರೈವಿಂಗ್ ಸ್ಕೂಲ್ ನಲ್ಲಿ ಮಹಿಳೆಯರಿಗೆ ಮಹಿಳೆಯಿಂದ ಡ್ರೈವಿಂಗ್ ತರಬೇತಿ ನೀಡಲಾಗುವುದು . ಅಲ್ಲದೇ ಇನ್ನಿತರ ಯಾವುದೇ ಆರ್ ಟಿ ಒ ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈ ಸಂಸ್ಥೆಯಲ್ಲಿ ಕ್ಲಪ್ತ ಸಮಯದಲ್ಲಿ ಮಾಡಿ ಕೊಡಲಾಗುವುದು ಎಂದು ಹೇಳಿದರು.
*ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ನ ವೈಶಿಷ್ಟ್ಯಗಳು*
*ಮಹಿಳಾ ತರಬೇತುದಾರರು ಮಹಿಳೆಯರಿಗಾಗಿ
*ಪವರ್ ಸ್ಟೇರಿಂಗ್ ವಾಹನಗಳು
*ಸುಸಜ್ಜಿತ ತರಬೇತಿ ತರಗತಿಗಳು
*ಎಲ್ಲಾ ಆರ್.ಟಿ.ಒ. ಸಂಬಂಧಿತ ಮಾಹಿತಿಗಳು
*ತರಬೇತುದಾರರಿಗೆ ಪಿಕ್ಆಪ್ ಮತ್ತು ಡ್ರಾಪ್ ಕೊಡಲಾಗುವುದು.
*ಎಲ್ಲಾ ತರದ ವಾಹನದ ಬ್ಯಾಜ್ಗಾಗಿ ವಿಚಾರಿಸಿರಿ.


