ಸುದ್ದಿ9 ಕೈಕಂಬ; ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರೆ
ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಷರ್ಾವಧಿ ಜಾತ್ರಾ ಮಹೋತ್ಸವವು ಕ್ಷೇತ್ರ ತಂತ್ರಿಗಳಾದ ನಡ್ವಂತಾಡಿ ಬ್ರಹ್ಮಶ್ರೀ ವೇದಮೂತರ್ಿ ಉದಯ ಪಾಂಗಣ್ಣಾಯ ಅವರ ನೇತ್ರತ್ವದಲ್ಲಿ ಫೆಬ್ರವರಿ 13ರಂದು ಸೋಮವಾರ ದ್ವಜಾರೋಹಣಗೊಂಡು ಫೆಬ್ರವರಿ 17ರ ಸೋಮವಾರದವರೇಗೆ ಉತ್ಸವ ನಡೆಯಲಿದೆ.ಎಂದು ಆಡಳಿತ ಮಂಡಳಿ ತಿಳಿಸಿದೆ.
