ಉಡುಪಿ:- ಜೇಸಿಐ ವಲಯ 15 ಇದರ ವತಿಯಿಂದ ದ.ಕ,ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ಘಟಕಗಳಿಗೆ ಭೇಟಿ ನೀಡಿ ನವಮಹೋತ್ಸವದ ಮಾಹಿತಿ ಮತ್ತು ಗಿಡ ವಿತರಿಸುವ ಗೋ ಗ್ರೀನ್ ಕಾರ್ಯಕ್ರಮ ಜು.24 ರಂದು ಉಡುಪಿಯ ಅಂಬಾಗಿಲಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಲಯಾಧಿಕಾರಿ ಪ್ರದೀಪ್ ಮನವಲಿಕೆ, ಶಕೀರ್ ಹಾವಂಜೆ ವಲಯ ಉಪಾದ್ಯಕ್ಷ ಪ್ರಶಾಂತ್ ರೈ, ಮಣಿಪಾಲ ಅದ್ಯಕ್ಷ ಜಗದೀಶ್ ಆಚಾರ್ಯ, ಉಡುಪಿ ಸಿಟಿ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಪ್ರದೀಪ್ ಮತ್ತು ಜಗದೀಶ್ ಶೆಟ್ಟಿ ಕೀಳಂಜೆ  ಉಪಸ್ಥಿತರಿದ್ದರು.13781801_1131757050181185_3045917811384167988_n

By suddi9

Leave a Reply

Your email address will not be published. Required fields are marked *