ಬಂಟ್ವಾಳ : ಪುಂಜಾಲಕಟ್ಟೆಯ  ದ.ಕ.ಜಿ.ಪಂ.ಉ.ಮಾ.ಹಿ.ಪ್ರಾ. ಶಾಲೆಯಲ್ಲಿ  ಮೇ 31ರಂದು ನಡೆದ ಶಾಲಾ ಪ್ರಾರಂಭೋತ್ಸವ  ಸಂದರ್ಭದಲ್ಲಿ  ಮಡಂತ್ಯಾರು ಜೇಸಿಐ ವತಿಯಿಂದ 1ನೇ ತರಗತಿ ವಿದ್ಯಾಥರ್ಿಗಳಿಗೆ ಸ್ಕೂಲ್ಬ್ಯಾಗ್ ಮತ್ತು ಲೇಖನ ಪುಸ್ತಕ ವಿತರಿಸಲಾಯಿತು.

punjalkatte (1)ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಎಂ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ ಪ್ರಭು, ಮಡಂತ್ಯಾರು ಜೇಸಿಐ ಅಧ್ಯಕ್ಷ ಶ್ರೀಧರ್ ಆಚಾರ್ಯ, ತುಳಸಿದಾಸ್ ಪೈ , ಗಂಗಾಧರ್ ಮಿತ್ರ , ಪೂಣರ್ೇಶ್, ರಾಜೇಶ್ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *