ಕಿನ್ನಿಗೋಳಿ:ಕಳೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಕಸ್ತೂರಿ ಪಂಜ, ವಿನೋದ್ ಬೊಳ್ಳೂರು, ಶುಭಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ ಯವರಿ ಬಿಜೆಪಿ ಕೆಮ್ರಾಲ್ ಮಂಡಲದ ವತಿಯಿಂದ ಅಬಿನಂದನೆ ಸಲ್ಲಿಸಲಾಯಿತು ಈ ಸಂದರ್ಭ ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ನಾಗೇಶ್ ಬೊಳ್ಳೂರು, ಜಿಲ್ಲಾ ಪಂಚಾಯತ್ ಮಾಜೀ ಸದಸ್ಯ ಈಶ್ವರ್ ಕಟೀಲ್, ಕೆಮ್ರಾಲ್ ಪಂಚಾಯತ್ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ತಾಲೀಕು ಪಂಚಾಯತ್ ಮಾಜೀ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಸಾವೆತ್ರಿ ಬಿಜೆಪಿ ಮುಖಂಡರಾದ ಸೂಂದ ಬಾಸ್ಕರ ಭಟ್, ಭುವನಾಬಿರಾಮ ಉಡುಪ, ಪಿ.ಕೆ.ಶೆಟ್ಟಿ, ಸಚಿನ್ ಶೆಟ್ಟಿ, ಉಮೇಶ್ ಪಂಜ, ರಾಜೇಶ್, ರಾಮ್ ದಾಸ್ ಶೆಟ್ಟಿ, ಜಯರಾಮ ಆಚಾರ್ಯ, ಅಶೋಕ್ ಶೆಟ್ಟಿ, ಗುಲಾಬಿ, ವಿಜಯ ಶೆಟ್ಟಿ, ಪ್ರಮೀಳ ಶೆಟ್ಟಿ, ಜಯಾನಂದ ಚೇಳಾರ್ ಮತ್ತಿತರರು ಇದ್ದರು.

27kinni sanmana

By suddi9

Leave a Reply

Your email address will not be published. Required fields are marked *