ಸುದ್ದಿ9 ಕಿನ್ನಿಗೋಳಿ; ಕಟೀಲು ದಿ|ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇದರ ಆಶ್ರಯದಲ್ಲಿಸಾಮೂಹಿಕ ಬ್ರಹ್ಮೋಪದೇಶ ಜೂ. 15 ರಂದು ಕಟೀಲು ದಿ| ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಲಿದೆ. ಭಾಗವಹಿಸುವ ವಟುಗಳು ಜನನ ಪ್ರಮಾಣ ಪತ್ರ ಅಥಾವ ಶಾಲಾ ದೃಢೀಕರಣ ಪತ್ರ ( ಸಟರ್ಿಫಿಕೇಟ್) ಜೊತೆಗೆ ಜೂ. 10 ರೊಳಗೆ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ( ಶ್ರೀ ಕ್ಷೇತ್ರ ಕಟೀಲು ದೇವಸ್ಥಾನ )- 9448529995, ಕೆ. ಭುವನಾಭಿರಾಮ ಉಡುಪ, ಯುಗಪುರುಷ ಕಿನ್ನಿಗೋಳಿ, ಸತೀಶ್ ರಾವ್ ಸ್ವಾತಿ ಸ್ವೀಟ್ಸ್ ಕಿನ್ನಿಗೋಳಿ ಇವರನ್ನು ಸಂಪಕರ್ಿಸಹುದು ಎಂದು ದಿ| ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ನ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *