ಕಲ್ಲಡ್ಕ:ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 338 ವಿದ್ಯಾರ್ಥಿಗಳ ಪೈಕಿ 323 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 96 ಫಲಿತಾಂಶ ದಾಖಲಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಚೈತ್ರ 569, ವಿಜ್ಞಾನ ವಿಭಾಗದಲ್ಲಿ ಸುಜಾತ 546, ಕಲಾ ವಿಭಾಗದಲ್ಲಿ ಸುಪ್ರಿತಾ 521 ಅಂಕ ಗಳಿಸಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
Untitled-1
ವಾಣಿಜ್ಯ ವಿಭಾಗದ ಹರ್ಷಿತಾ ಲಕ್ಷ್ಮೀ 557, ಆದರ್ಶ 553, ತ್ರಿವೇಣಿ 544, ಸುದರ್ಶನ್ 543, ರಮ್ಯಶ್ರೀ 541, ಅಕ್ಷತಾ 536, ಪ್ರಜ್ಞಾ 534, ಪ್ರಮಿತ್ 532, ಸೌಮ್ಯಶ್ರೀ 531, ಕೆ.ಎಸ್. 531, ರಕ್ಷಿತ್ 530, ಹರ್ಷಿಕಾ 529, ಸಾಗರ್ 522, ಶ್ರಾವ್ಯ ಪೊಳಲಿ 521, ಚೇತನಾ 518, ಅನಿರೀಕ್ಷಿತಾ 516, ಯಶ್ಮಿತಾ ಹರ್ಷಿತಾ 513, ವಿಜ್ಞಾನ ವಿಭಾಗದ ಸತ್ಯಶ್ಯಾಮ 533, ಪ್ರಶಾಂತ ಕೆ.ವಿ 519, ವೀರೇಶ್ ಕುಮಾರ್ 518, ಕೃಷ್ಣಪ್ರಿಯ 518, ಅಸ್ಮಿತಾ ರೈ.ಬಿ. 515 ಹೀಗೆ ಒಟ್ಟು 25 ಮಂದಿ 85%ಕ್ಕಿಂತ ಅಧಿಕ, 230 ಮಂದಿ ಪ್ರಥಮ ಶ್ರೇಣಿ, 48 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *