ಮುಂಬಯಿ, ಮೇ. 24: ಕರ್ನಾಟಕ ಸರ್ಕಾರ ನಡೆಸಿದ 2015-16 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಾಪು ಅಲ್ಲಿನ ದಂಢತೀರ್ಥ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥಿರ್üನಿ ಕು| ದೀಪ್ತಿ ಎಂ.ಪೂಜಾರಿ ಅವರು ಶೇಕಡಾ 95.36 ಅಂಕ ಗಳಿಸಿ ತೇರ್ಗಡೆ ಆಗಿದ್ದಾರೆ. ಈಕೆ ಇನ್ನಂಜೆ ಮಾಲಿಂಗ ಪೂಜಾರಿ ಮತ್ತು ಬೇಬಿ ಪೂಜಾರಿ ದಂಪತಿಯ ಪುತ್ರಿ.

SSLC Deepti M.Poojary

By suddi9

Leave a Reply

Your email address will not be published. Required fields are marked *