ಮುಂಬಯಿ, ಮೇ,11: ಮೀರಾರೋಡ್‍ನ ಎನ್.ಎಲ್ ದಾಲ್ಮೀಯಾ ಹೈಸ್ಕೂಲು ವಿದ್ಯಾಥಿರ್üನಿ ಕು| ಖುಷಿ ಭಾಸ್ಕರ್ ಶೆಟ್ಟಿಅವರಿಗೆ 2015-16ರ ಸಾಲಿನ ಐಸಿಎಸ್‍ಸಿ ಬೋರ್ಡ್‍ನ ಎಸ್‍ಎಸ್‍ಸಿಪರೀಕ್ಷೆಯಲ್ಲಿ 95.20% ಅಂಕಗಳು ಪ್ರಾಪ್ತಿಯಾಗಿವೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪಡೂರು ಅಲ್ಲಿನ  ಸಿಎ|ಭಾಸ್ಕರ್ ಶೆಟ್ಟಿಮತ್ತು ಉಡುಪಿ ಮಣಿಪುರದ ಶ್ರಿಮತಿ ಭವಾನಿಬಿ.ಶೆಟ್ಟಿಇವರ ಸುಪುತ್ರಿಯಾಗಿದ್ದಾರೆ.

Khushi Bhaskar Shetty

By suddi9

Leave a Reply

Your email address will not be published. Required fields are marked *