ಪೆರ್ಮುದೆ -ಮುಕ್ಕೋಡಿ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಇತ್ತಿಚೆಗೆ ಜರಗಿತ್ತು. ಸುಧಾಕರ ಪೂಜಾರಿ ಮುಕ್ಕೋಡಿ ಹಾಗೂ ಪಾರಳೆಗುತ್ತು “ರಿಯಣ್ಣ ಚೌಟ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಜರಗಿದವು.

SUDDI9 MEDIA NETWORK