ಫರಂಗಿಪೇಟೆ.; ಗ್ರಾಮ ವಿಕಾಸ ಪ್ರತಿಸ್ಥಾನ  ಕುಮ್ಬ್ದೆಲು  ಇದರ ಆಶ್ರಯ ದಲ್ಲಿ  ಪುದು  ನಾಣ್ಯ ರಕ್ತೇಶ್ವರಿ ಕ್ಷೇತ್ರ ದಲ್ಲಿ ನಡೆದ  ಬಾಲ ಸಂಸ್ಕಾರ ಶಿಬಿರ ದ ಉದ್ಗಾಟನೆ ಯನ್ನು   ಬಂಟ್ವಾಳ ತಾಲೂಕು ಸೇವಾ ಪ್ರಮುಕ್  ದಾಮೋದರ ನೆತ್ತರಕೆರೆ     ನೆರವೇರಿಸಿದರು . ಗ್ರಾಮ ವಿಕಾಸ ಪ್ರತಿಸ್ಥಾನ  ಕುಮ್ಬ್ದೆಲು ಇದರ ಅದ್ಯಕ್ಷರಾದ  ಶ್ರೀ ರಾಜೇಶ್ ಕೋಟ್ಯಾನ್   ಮತ್ತಿತರರು ಉಪಸ್ತಿತ ರಿದ್ದರು . VIK_9400_resize

By suddi9

Leave a Reply

Your email address will not be published. Required fields are marked *