ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾಮಹೋತ್ಸವದ ಪ್ರಯುಕ್ತ 20 ನೇ ದಂಡಮಾಲೆಯ ದಿನದಂದು ಎ.3ರಂದು ಭಾನುವಾರ ಶಿವರಂಜನಿ ಮ್ಯೂಸಿಕಲ್ಸ್ ಪೊಳಲಿ ಇವರು ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಗಾನ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
SUDDI9 MEDIA NETWORK