ತುಂಬೆ:ಶ್ರೀ ರಾಮ ನಾಮ ತಾರಕ ಜಪ ಯಜ್ಞ ಕ್ಕೆ ಹಸಿರು ಹೊರೆ ಕಾಣಿಕೆ ಗೆ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ಪ್ರಾರ್ಥನೆ ಸಲ್ಲಿಸಿ ವಾಹನ ಜಾಥ ದೊಂದಿಗೆ  ಮೆರವಣಿಗೆ ಮೂಲಕ ತುಂಬೆ , ಪುದು,  ಮೆರಮಜಲು , ಕೊಡ್ಮಣ್ , ಕಳ್ಳಿಗೆ ಐದು ಗ್ರಾಮಗಳಲ್ಲಿ ಸಂಚರಿಸಿ ಯಜ್ಞ ಮಂಟಪಕ್ಕೆ ತರಲಾಯಿತು ,
IMG_1872

By Suddi9

Leave a Reply

Your email address will not be published. Required fields are marked *