ಬಂಟ್ವಾಳ: ಇತ್ತೀಚೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಭಸ್ಮವಾದ  ಕರ್ಪೆ  ಗ್ರಾಮದ ಮೀನಾಕ್ಷಿಯವರ ಮನೆಯ  ಪುನನಿರ್ಮಾಣಕ್ಕೆ   ಪ್ರಕೃತಿ ವಿಕೋಪದಡಿಯಲ್ಲಿ ರೂ. 70 ಸಾವಿರದ ಚೆಕ್   ಅನ್ನು ತಹಶೀಲ್ದಾರ್ ಮಲ್ಲೇಸ್ವಾಮಿ ನೀಡಿದರು.  ಈ ಸಂದರ್ಬದಲ್ಲಿ  ಮಾಯಿಲಪ್ಪ ಸಾಲ್ಯಾನ್, ದೇವಪ್ಪ ಕರ್ಕೇರಾ  ಕಂದಾಯ ನಿರೀಕ್ಷಕ ಸಾಧು, ಗ್ರಾಮಕರಣಿಕ ಶಿವಾನಂದ ನಾಟೇಕರ್ ಉಪಸ್ಥಿತರಿದ್ದರು .

DSC_0199

By suddi9

Leave a Reply

Your email address will not be published. Required fields are marked *