ಬಂಟ್ವಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಯಿಲ ಇಲ್ಲಿ ತುಳು ಲಿಪಿ ಕಲಿಕಾ ತರಗತಿಯು   ಮಾ.14 ರಂದು ಪ್ರಾರಂಭಗೊಂಡಿತು.

KAR_788ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ತುಳು ಲಿಪಿ ಶಿಕ್ಷಕ ಬಿ.ತಮ್ಮಯ್ಯನವರು ತುಳು ಲಿಪಿ ಬರೆದು ಚಾಲನೆ ನೀಡಿದರು. ತುಳು ಲಿಪಿ ಶಿಕ್ಷಕಿ ಜಲಜಾಕ್ಷಿ ಕುಲಾಲ್ ತರಗತಿ ನಡೆಸಿಕೊಟ್ಟರು. ಸಹ ಶಿಕ್ಷಕರು ಸ್ವಾಗತಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *