ಒಂದು ಪರಿಣಾಮಕಾರಿ ಛಾಯಚಿತ್ರ ಸಾವಿರ ಪದಗಳಿಗೆ ಸಮ
ಕೈಕಂಬ: ಪತ್ರಿಕೋದ್ಯಮ ವಿದ್ಯಾರ್ಥಿಗಳು ಛಾಯಚಿತ್ರ ತೆಗೆಯುವ ಕಲೆಯನ್ನು ಕರಗತಮಾಡಿಕೊಳ್ಳಬೇಕು ಎಂದು ಟೈಮ್ಸ್ ಆಫ್ ಇಂಡಿಯಾದ ಚಾಯಚಿತ್ರಕಾರ ರವಿ ಪೊಸವಣಿಕೆ ಹೇಳಿದರು. ಅವರು ಸೈಂಟ್ ರೇಮಂಡ್ ಕಾಲೇಜು ಪತ್ರಿಕೋದ್ಯಮ ವಿಭಾಗ ಆಯೋಜಿಸಲಾದ ವಾರಾಂತ್ಯ ಪತ್ರಿಕೋದ್ಯಮ ಶಿಬಿರದಲ್ಲಿ ಮಾತನಾಡಿದರು.

DSC_7983

DSC_7992

DSC_7993

DSC_7994

DSC_7996

DSC_8006 DSC_8008 DSC_8013 DSC_8037

ಛಾಯಚಿತ್ರ ಪತ್ರಕರ್ತ ಉತ್ತಮ ಚಾಯಚಿತ್ರ ತೆಗೆಯಲು ಆಸ್ಪತ್ರೆಯ ಜೊತೆಗೆ ಉತ್ತಮ ಕ್ಯಾಮರ ಕೂಡ ಅಗತ್ಯ ಛಾಯಚಿತ್ರಕ್ಕೆ ವಸ್ತುವನ್ನು ಗುರುತಿಸುವ ಸಾಮಥ್ರ್ಯ ಆತನಲ್ಲಿ ಇರಬೇಕು.
ನಂತರ ಕಲ್ಲಚ್ಚು ಪ್ರಕಾಶನದ ಮಯೇಶ್ ಆರ್ ನಾಯಕ್ ಅವರು ಮಾತನಾಡಿ ಸೃಜನಾತ್ಮಕ ಬರವಣಿಗೆ ಒಂದು ಕಲೆ ಬರೆಯುವುದರ ಕುರಿತು ವಿದ್ಯಾರ್ಥಿಗಳು ಹವ್ಯಾಸ ಬೆಳೆಸಿಕೊಳ್ಳಬೇಕು. ಕಾರ್ಯಕ್ರಮ ನಿರೂಪಣೆ ಸುಮಯ್ಯ, ಶೆರಿನ್, ಮತ್ತು ರಕ್ಷಿತ್. ಧನ್ಯವಾದ ಸಿಸ್ಟರ್ ಸಗಾಯ. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡೊಂಬಯ್ಯ ಇಡ್ಕಿದು, ಕಾಲೇಸು ಪ್ರಾಂಶುಪಾಲೆ ಸಿಸ್ಟರ್ ಸೆಲಿನ್‍ವಾಸ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *