ಫರಂಗಿಫೇಟೆ: ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಚುನಾವಣೆಗೆ ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿ ಯಲ್ಲಿ ಬಿ ಜೆ ಪಿ ಪಕ್ಷದ ಕಾರ್ಯಾಲಯವನ್ನು ಫರಂಗಿಪೇಟೆಯಲ್ಲಿ ವಿದಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಅವರು ಉದ್ಘಾಟಿಸಿದರು.

ಈ ಸಂದರ್ಭ ಜಿ ಕೆ ಸುಲೋಚನ ಭಟ್ , ಚಂದ್ರಶೇಕರ ಉಚ್ಚಿಲ , ರುಕ್ಮಯ ಪೂಜಾರಿ , ಹರಿಯಪ್ಪ ಸಾಲ್ಯಾನ್ , ದೇವದಾಸ್ ಶೆಟ್ಟಿ ,ಬೃಜೇಶ್ ಚೌಟ ಮನೋಜ್ ಆಚಾರ್ಯ ನಾಣ್ಯ , ಶಾಂತ ಡಿ ಚೌಟ , ಪ್ರವೀಣ್ ಶೆಟ್ಟಿ , ಪ್ರವೀಣ್ ತುಂಬೆ , ಮನೋಹರ ಕೊಟ್ಟಾರಿ , ಮತ್ತಿತರರು ಉಪಸ್ತಿತರಿದ್ದರು
