ಮುಂಬೈ ಫೆಬ್ರವರಿ 02: ಮುಂಬೈನ ರಾಯಗಡ ಜಿಲ್ಲೆಯ ಮುರುಡ್ ಬೀಚ್ ನಲ್ಲಿ ಪುಣೆಯ ಕಾಲೇಜೋಂದರ ವಿದ್ಯಾರ್ಥಿಗಳು ಸಹಪಾಠಿಗಳೋಡನೆ ಮೊಜುಮಸ್ತಿಯಲ್ಲಿ ಈಜಲು ಹೊಗಿ 13 ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಸಂಭವಿಸಿದೆ.
ಚಿತ್ರ ರಕ್ಷಣಾ ತಂಡವು ಮೃತ ದೇಹವನ್ನು ಹುಡುಕುವ ಕಾರ್ಯದಲ್ಲಿ ತೊಡಗಿದೆ.
SUDDI9 MEDIA NETWORK