ಕೈಕಂಬ:ಮುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜುನ ವಿಧ್ಯಾರ್ಥಿನಿ ,ರಕ್ಷಿತಾ ರಾಷ್ಟ್ರ ಮಟ್ಟದ ಅಥ್ಲೇಲೆಂಟಿಕ್ ಸ್ಪರ್ಧೇಯಲ್ಲಿ ಪೋಲ್ ವಾಲ್ಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ .
ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಂಟಿಕ್ ಸ್ಪರ್ಧೆಗಳಲ್ಲಿ ಪೋಲ್ ವಾಲ್ಟ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

