ಮುಂಬಯಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಶಂಭೂರು ಅಡಿಪಿಲ ಅಲ್ಲಿನ ಬ್ಯಾಷ್ಠಿಸ್ಟ್‍ಮೆನ್ಶನ್ ನಿವಾಸಿ ಆ್ಯಗ್ನೇಸ್ (ವೇಗಸ್) ಫಾವೋಸ್ತಿನ್ ಬ್ಯಾಷ್ಠಿಸ್ಟ್ (93.) ವೃದ್ಧಾಪ್ಯದಿಂದ ಡಿ.6 ಆದಿತ್ಯವಾರ ಕೊನೆಯುಸಿರೆಳೆದರು.

ಮೃತರು ಮಲಾಯ್ಕಾ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಗಿಲ್ಬರ್ಟ್ ಬ್ಯಾಷ್ಠಿಸ್ಟ್‍ಸೇರಿದಂತೆ ಐದು ಗಂಡು ಹಾಗೂ ಒಂದು ಹೆಣ್ಣು ಸೇರಿದಂತೆ
ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು (07.12.2015 ಸೋಮವಾರಸಂಜೆ 3.30 ಗಂಟೆಗೆ ಶಂಭೂರು ಅಡಿಪಿಲ ನಿವಾಸದಿಂದ ಹೊರಟು ಸೆಕ್ರೇಡ್ ಹಾರ್ಟ್ ಚರ್ಚ್ ಶಂಭೂರು ಅಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲವು ತಿಳಿಸಿದೆ.
