ಮುಂಬೈ ಒಕ್ಟೋಬರ್ 27: ಭಾರತದ ಮಕ್ಕಳು ಮತ್ತು ವಿಶ್ವದಾದ್ಯಂತ 120ದೇಶಗಳಲ್ಲಿ ಕೆಲಸ ಮಾಡುವ ಪ್ರಮುಖ ಸ್ವತಂತ್ರ ಮಕ್ಕಳ ಸಂಸ್ಥೆ ಸರ್ವ್ 27ರಂದು ಮುಂಬೈನ ಪ್ರೆಸ್ ಕ್ಲಬ್ ನಲ್ಲಿ “ಮೂವೀಗ್ ಒನ್ ವಿತ್ ಎದ್ಯುಕೇಶನ್” ಕಥೆಗಳ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಯೋಸುಕೆ ಇನ್ ಕೈ, ರು ಹಣಕಾಸು ಹಾಗೂ ಆಡಳಿತ ಮಂಡಳಿ, ಶ್ರೀಮತಿ ಸ್ವರೂಪ್ ಸಂಪತ್ ಆಡಳಿತ ಸಮಿತಿ ಸದಸ್ಯರು, ಶ್ರೀ ಯೊಶೈಕಿ ಇಟೊ, ಜಪಾನ್ ಕಾನ್ಸುಲ್ ಜನರಲ್ ಉಪಸ್ಥಿತರಿದ್ದರು.

