ಕೈಕಂಬ: ಬಡಗಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದಾ ದೇವಿಯ ವಿಸರ್ಜನೆಯು ಅ. 22ರಂದು ಗುರುವಾರ ವಿಸರ್ಜಿ ಸಲಾಗುವುದು. ಅ.13ರಂದು ಪ್ರಾರಂಭಗೊಂಡು ಅ. 22ರವರೆಗೆ ವಿವಿಧ ಪೂಜಾ ವಿದಿ ವಿದಾನಗಳೊಂದಿಗೆ ಸಾಂಸ್ಕೃತಿಕ ,ವೈವಿದ್ಯ ಕಾರ್ಯಕ್ರಮಗಳು ಬಹಳ ವಿಜ್ರಂಭನೆಯಿಂಧ ಜರಗಿದೆ.

ಮಧ್ಯಾಹ್ನ ಮಹಾಪೂಜೆ, ಶಾರದಾಪೂಜೆ, ಅನ್ನಸಂತರ್ಪಣೆ ಸಾಯಂಕಾಲ 5ಗಂಟೆಯಿಂದ ಸಾರ್ವಜನಿಕ ದುರ್ಗನಮಸ್ಕಾರ ಪೂಜೆ,ಬಳಿಕ ಅನಸಂತರ್ಪಣೆ ನಡೆದು ಶಾರದೆಯ ಮೆರವನಿಗೆಯಲ್ಲಿ ಜೈವೀರ ಮಾರುತಿ ವ್ಯಾಯಮಶಾಲೆ ಬಡಗಬೆಳ್ಳೂರು ಇವರಿಂದ ತಾಲೀಮ್ ಪ್ರದರ್ಶನ ಹಾಗೂ ವಿವಿಧ ವೇಶ ವಿನೋದಾವಳಿಗಳೊಂದಿಗೆ ಶಾರದಾ ಮಾತೆಯ ಶೋಭಾಯಾತ್ರೆಯು ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಪಲ್ಘುಣಿ ನದಿಯಲ್ಲಿ ವಿಸರ್ಜನೆ ನಡೆಯಲಿದೆ.

Super