ಬಜ್ಪೆ: ಬಜಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಅ.10ರಂದು ಶನಿವಾರ ಯೋಗ -ಧ್ಯಾನ- ಮುದ್ರೆ – ಕಲರ್ ಥೆರಫಿಯ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ನೀಡಿದರು.
ಸುರೇಶ್ ಕೊಂಚಾಡಿ, ರಾಜೇಶ್ ನಾಕ್, ಶ್ಯಾಂ ಪ್ರಸಾದ್ ಮುದ್ರಾಜೆ ಸಹಕರಿಸಿದರು. ಪರಿಸರ ಹಾಗೂ ವಿಜೌನ ಸಂಘದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಫೆಲ್ಸಿನ್ ಬಿ.ಎಸ್ ವಹಿಸಿದ್ದರು. ವಾಸುದೇವ ರಾವ್ ಕುಡುಪು ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ಸುಕನ್ಯ ವಂದಿಸಿದರು.










