ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇದರ ಹಳೆಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೀರ್ತಿ ರಾಜ್ ನೀರುಮಾರ್ಗ ಆಯ್ಕೆಯಾಗಿದ್ದಾರೆ.

1 (5)ಉಪಾಧ್ಯಕ್ಷೆ ಲಿಖಿತಾ, ಕಾರ್ಯದರ್ಶಿ ಶ್ರವಣ್ ಕುಮಾರ್, ಜತೆಕಾರ್ಯದರ್ಶಿ ಸುರೇಶ್ ಎಸ್. ನಾವೂರು, ಸಂಚಾಲಕರಾಗಿ ಶಶಿಕಲಾ ಆಯ್ಕೆಯಾಗಿದ್ದಾರೆ. ಪ್ರಾಂಶುಪಾಲ ಗಿರೀಶ್ ಭಟ್ ಅಜೆಕಳರವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು

By Suddi9

Leave a Reply

Your email address will not be published. Required fields are marked *