ಕೈಕಂಬ: ಪುಂಚಮೆ ಹಾಲು ಉತ್ಪಾದಕರ ವಾರ್ಷಿಕ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ.25 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪಂಚಮೆ ಸಂಘದ ವಠಾರದಲ್ಲಿಸಂಘದ ಅಧ್ಯಕ್ಷ ಸತೀಶ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ.ಎಂದು ಕಾರ್ಯದರ್ಶಿ ರಕ್ಷಿತ ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *