ಮುಂಬಯಿ : ತೀಯಾ ಸಮಾಜದ ಮಾಜಿ ಅಧ್ಯಕ್ಷ ಬಿ. ಚಂದಪ್ಪ ಕರ್ಕೇರ (ಬಿ. ಸಿ. ಕರ್ಕೇರ) ಅವರು ತನ್ನ 82 ರ ಹರೆಯದಲ್ಲಿ ಅಲ್ಪ ಕಾಲದ ಅನಾರೋಗ್ಯದಿಂದಾಗಿ ಸೆ. 9 ರಂದು ರಾತ್ರಿ ಘಾಟ್ಕೋಪರಿನ ಸ್ವಗ್ರಹದಲ್ಲಿ ನಿಧನ ಹೊಂದಿದ್ದು ತೀಯಾ ಸಮಾಜದ ಗಣ್ಯರು ಶ್ರದ್ಧಾಂಜಲಿ ವ್ಯಕ್ತಪಡಿಸಿದ್ದಾರೆ.
ತೀಯಾ ಸಮಾಜದ ಬೋರ್ಡ್ ಆಫ್ ಟ್ರಸ್ಟನ ಕಾರ್ಯಾಧ್ಯಕ್ಷ, ಖ್ಯಾತ ಉದ್ಯಮಿ ರೋಹಿದಾಸ ಬಂಗೇರ, ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ,ಕಾರ್ಯದರ್ಶ ಐಲ್ ಬಾಬು, ಉಪಾಧ್ಯಕ್ಷ ಟಿ. ಬಾಬು ಬಂಗೇರ ಸಮಾಜದ ಕಾರ್ಯಕಾರಿ ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರು, ಉಪಸಮಿತಿಗಳ ಪದಾಧಿಕಾರಿಗಳು,ಸದಸ್ಯರುಗಳು, ಆರೋಗ್ಯ ನಿಧಿಯ ಕಾರ್ಯಾಧ್ಯಕ್ಷ ತಿಮ್ಮಪ್ಪ ಬಂಗೇರ, ಉದ್ಯಮಿ ತುಕಾರಾಮ ಕದ್ರಿ, ಶಂಕರ ಸಾಲ್ಯಾನ್, ರವಿ ಮಂಜೇಶ್ವರ್, ಗೋಪಾಲ ಸಾಲ್ಯಾನ್,ವಿಶ್ವನಾಥ ಯು. ಕೆ., ಈಶ್ವರ ಎಂ. ಐಲ್, ಮಾಜಿ ಅಧ್ಯಕ್ಷ ಕೆ. ಪಿ. ಅರವಿಂದ, ಟಿ. ಸುಂದರ, ವೆಂಕಪ್ಪ ಉಳ್ಳಾಲ್ ಮತ್ತಿತರು ಬಿ. ಸಿ. ಕರ್ಕೇರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಬಿ. ಸಿ. ಕರ್ಕೇರ ರ ಅಧ್ಯಕ್ಷೀಯ ಅವಧಿಯಲ್ಲಿ ಸಮಾಜವು ತನ್ನ ಸ್ವಂಥ ಕಟ್ಟಡಕ್ಕೆ ಸ್ಥಳಾಂತರಿಸಲ್ಪಟ್ಟಿದ್ದು, ಆ ಸಮಯದಲ್ಲಿ ಸಮಾಜದ ಸದಸ್ಯತನವನ್ನು ಹೆಚ್ಚಿಸುವಲ್ಲಿಯೂ ಇವರ ಕೊಡುಗೆ ಅಪಾರ.