ಬಂಟ್ವಾಳ : ತಾಲೂಕು ನಂದಾವರ ಹಿ.ಪ್ರಾ.ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಅವರು 4ನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
abdul kareem
ಸಜಿಪಮುನ್ನೂರು ಗ್ರಾ.ಪಂ.ನ ಅಧ್ಯಕ್ಷ ಮಹಮ್ಮದ್ ಶರೀಫ್ ಮತ್ತು ಸದಸ್ಯರ ಮಾರ್ಗದರ್ಶನದಲ್ಲಿ 2015-16ನೇ ಶೈಕ್ಷಣಿಕ ವರ್ಷದ ನೂತನ ಎಸ್‍ಡಿಎಂಸಿ ರಚನೆ ಮಾಡಲಾಗಿದ್ದು ಉಪಾಧ್ಯಕ್ಷರಾಗಿ ಶರೀಫ್, ಸದಸ್ಯರಾಗಿ ಸಾಹುಲ್ ಹಮೀದ್, ಅಬ್ದುಲ್ ಖಾದರ್, ಅಬ್ದುಲ್ ರಹಿಮಾನ್, ನಾರಾಯಣ ಮೂಲ್ಯ , ಅಬ್ದುಲ್ ಹಮೀದ್, ನಾಗೇಶ್, ಅಬ್ದುಲ್ ಹಮೀದ್, ಶೋಭಾ, ರಫೀದಾಬಾನು, ಶಾಲಿನಿ, ಮಿಶ್ರಿಯಾ, ರತಿ, ಶಾರದಾ, ನೆಜಿಮಾ, ಶಾಹಿನಾಬಾನು, ರೈಮತ್ ಆಯ್ಕೆಯಾದರು. ಪದನಿಮಿತ್ತ ಸದಸ್ಯರಾಗಿ ಮುಖ್ಯಶಿಕ್ಷಕ ಹರೀಶ್ ಕುಮಾರ್ ಬಿ.ಎಂ., ಅಂಗನವಾಡಿ ಕಾರ್ಯಕರ್ತೆ ಗಾಯತ್ರಿ, ಆರೋಗ್ಯ ಸಹಾಯಕಿ ಚಿನ್ನಮ್ಮ , ನಾಮನಿರ್ದೇಶಿತ ಸದಸ್ಯರಾಗಿ ಗ್ರಾ.ಪಂ.ಸದಸ್ಯ ಅಬ್ದುಲ್ ಸಮೀರ್, ಶಿಕ್ಷಕಿ ವಿಮಲ ಹಾಗೂ ಶಾಲಾ ನಾಯಕ ರಾಝೀಕ್ ಅವರನ್ನು ಆಯ್ಕೆ ಮಾಡಲಾಯಿತು.

By Suddi9

Leave a Reply

Your email address will not be published. Required fields are marked *