ಕೈಕಂಬ: ಸಂಸ್ಕಾರ ದಿಂದ ಸಂಸ್ಕೃತಿ ಎಂಬ ಧ್ಯೇಯವನ್ನಿಟ್ಟುಕೊಂಡು ಅಗಸ್ತ್ಯೇಶ್ವರ ನೃತ್ಯ ಭಜನಾ ತಂಡದಿಂದ ದೇವರಗುಡ್ಡೆ ಕಲ್ಲುಟ ಶಿವಾಗಸ್ತ್ಯ ಮನೆಯಲ್ಲಿ ಸೆ.13ರಂದು ಭಾನುವಾರದಿಂದ ತರಗತಿ ಆರಂಭವಾಗಲಿದೆ. ಆಸಕ್ತಿ ಹೊಂದಿರುವ 8 ವರ್ಷಕ್ಕಿಂತ ಮೇಲ್ಪಟ್ಟವರು ನೃತ್ಯ ಭಜನೆ ಕಲಿಯಲು ಭಾಗವಹಿಸಬಹುದು. ಆಯ್ಕೆಯಾದವರಿಗೆ ಭಜನಾ ಯುನಿಫಾರ್ಮ್ ನೀಡಲಾಗುವುದು. ಸಂಪರ್ಕಿಸಲು ಮೊಬೈಲ್ ಸಂಖ್ಯೆ. 9449244180, 9632563929
