ಕೈಕಂಬ: ಬಡಕಬೈಲು ಕಲಾಶ್ರೀ ಮಿತ್ರ ಬಳಗದ ದಶಮಾನೋತ್ಸವದ ಅಂಗವಾಗಿ ಆಟೋಟ ಸ್ಪರ್ಧೆಯ ಉಧ್ಘಾಟನೆಯನ್ನು ಮಲ್ಲಿಕಾ ಚೌಟ ನೆರವೇರಿಸಿದರು. ಈ ಸಂದರ್ಭದಲ್ಲಿ ಕರಿಯಂಗಳ ಗ್ರಾ.ಪಂ ಸದಸ್ಯೆ ಶಕುಂತಳ ಸತೀಶ್,  ಉಷಾಚರಣ್ ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಮ್ಯಾಜಿಕ್ ಕುರ್ಚಿ , ಚಮಚದಲ್ಲಿ ಲಿಂಬೆಹಣ್ಣು ಇಟ್ಟು ಓಡುವುದು, ಪುಟ್ಬಾಲ್, ಸಂಗೀತ, ಕೃಷ್ಣ ಸ್ಫರ್ಧೆ, ಕಬಡ್ಡಿ , ವಾಲಿಬಾಲ್ ವಿವಿಧ ಆಟೋಟಗಳು ನಡೆಯಿತು.

3
5

4

6

1

2

 

4

 

5

4

05

01

 

3

By suddi9

Leave a Reply

Your email address will not be published. Required fields are marked *