ಎಡಪದವು: ಶಾಸ್ತಾವು ಶ್ರೀ ಭೂತನಾಥೇಶ್ವರ ಪರಿಸರದ ಮತ್ತು ಪೂಪಾಡಿಕಲ್ಲಿನ ಯುವಕರು ಬೈತರಿ ಹಾಗೂ ಪೂಪಾಡಿಕಲ್ಲಿಗೆ ಹೋಗುವ ಕಾಲು ದಾರಿಯನ್ನು ಶ್ರಮದಾನ ಮಾಡುವ  ಮೂಲಕ ಸಾರ್ವಜನಿಕರಿಗೆ ಹೋಗಲು ಅನುಕೂಲವಾಗುವಂತೆ ಮಾಡಿದರು.

1

3

4

2

ಸೂಕ್ತಕಾಲುದಾರಿ ಹಾಗೂ ಸ್ವಚ್ಚತೆಯನ್ನು ಇಲ್ಲಿನ ಯುವಕರು ಸೇರಿ  ಮಾಡಿದರು. ಮಂಗಳೂರು ತಾಲೂಕು ಪಂಚಾಯತಿ ಉಪಾಧ್ಯಕ್ಷರಾದ ಪ್ರಕಾಶ್ ಗೌಡ ಇದರ  ಮುಂದಾಳ್ವತ್ವದಲ್ಲಿ ಇಲ್ಲಿಯ  ಸ್ಥಳೀಯರಾದ ಹರೀಶ್, ಜಗದೀಶ್, ಸತೀಶ್,  ರಾಜೇಶ್ ನಾಯ್ಕ, ವಿಜಯ ನಾಯ್ಕ ಲೋಕಯ್ಯಗೌಡ, ಹಿಮಕರ , ತಾರತಾನಾಥ, ಗುಣಪಾಲ,  ಮೋಹನ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *