ಬಂಟ್ವಾಳ: ಪಶ್ಚಿಮ ಬಂಗಾಳದ ಐಪಿಎ ಇಂಟರ್‍ನ್ಯಾಶನಲ್ ಸರ್ಕಿಟ್-2015 ಇದರ ವತಿಯಿಂದ ಏರ್ಪಡಿಸಿದ್ದ ಅಂತರ್‍ರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ‘ಫೋಟೊ ಟ್ರಾವೆಲ್ ವಿಭಾಗದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ ಇವರು ಕ್ಲಿಕ್ಕಿಸಿದ ಛಾಯಾಚಿತ್ರಕ್ಕೆ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ದೊರೆತಿದೆ.

SUDDI9 MEDIA NETWORK