ಸುದ್ದಿ9: ಮುಲ್ಕಿ ಬ್ಲಾಕ್ ಕಾಂಗ್ರೇಸ್ ಕಾಮರ್ಿಕ ವಿಭಾಗದ ಅಧ್ಯಕ್ಷ ಮೈಯ್ಯದಿ ಪಕ್ಷಿಕೆರೆ ನಾಯಕತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಕ್ಷಿಕೆರೆ ಹೊಸಕಾಡು ಪ್ರದೇಶದಲ್ಲಿ ಜನಾರ್ಧನ ಪೂಜಾರಿ ಪರ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಪ್ರಧಾನ ಕಾರ್ಯದಶರ್ಿ ಎಚ್, ವಸಂತ್ ಬೆನರ್ಾಡರ್್, ಕಾಂಗ್ರೇಸ್ ಮುಖಂಡರಾದ ಗುಣಪಾಲ್ ಶೆಟ್ಟಿ, ರೇವತಿ ಶೆಟ್ಟಿಗಾರ್, ಮನ್ಸೂರ್ ಸಾಗ್, ಅಬ್ದುಲ್ ಖಾದರ್ ಇಂದಿರಾನಗರ, ಮೋಹನ್ ಕೋಟ್ಯಾನ್, ಅಶೋಕ್ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.

