ಕೈಕಂಬ: ಮೆಗಾ ಸಿಟಿ ಮೀಡಿಯಾ ಇದರ 2ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವು ಜು.25ರಂದು ಶನಿವಾರ ರವೀಂದರ ಕಲಾಭವನ ಮಂಗಳೂರು ಯುನಿವರ್ಸಿಟಿ ಕಾಲೇಜು 5.30ಕ್ಕೆ ಜರಗಲಿದೆ.
ಹಾಗೂ ಸಂತೋಷ್ ಕುಮಾರ್ ರಚಿಸಿ ನಿರ್ದೇಶಿಸಿರುವ ನಟಿಸಿರುವ ಲೂಟಿ ಗ್ಯಾಂಗ್ ತುಳು ಕಿರುಚಿತ್ರ ಪ್ರದರ್ಶನ ಹಾಗೂ ಅಂತರಾಷ್ಟ್ರೀಯ ಕ್ಯಾತಿಯ ಅಶೋಕ್ ಪೊಳಲಿ ಇವರಿಂದ ವಿಭಿನ್ನ ಶ್ಯೆಲಿಯ ನೃತ್ಯ ಕಾರ್ಯಕ್ರಮ ಜರಗಲಿದೆ.


