ಮುಂಬಯಿ ಜುಲೈ 12: ಮುಂಬಯಿ ರಾಜ್ಯಪಾಲ ಶೀ ವಿದ್ಯಾ ಸಾಗರ್ ರಾವ್ ಇವರು ಮುಂಬಯಿನ ಸನ್ಮುಕ್ತನಂದ ಹಾಲ್ ನಲ್ಲಿ ನಡೆದ  “ಸಮಸ್ಥ ಮಹಾಜನ್” ಎಂಬ ಎ.ಜಿ.ಒ ಅಯೊಜಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ಬಾದೇವಿ ಅಗ್ನಿ ದುರಂತದಲ್ಲಿ ಮೃತಪಟ್ಟ ಶ್ರೀ ಸುನಿಲ್ ನೆಸರೀಕರ್, ಶ್ರೀ ಸುಧಿರ್ ಅಮಿನ್, ಮಹೇಂದ್ರ ದೇಸಾಯಿ ಮತ್ತು ಎಸ್.ಡಬ್ಲ್ಯ್. ರಾಣೆ ಕುಟುಂಬಗಳಿಗೆ ಪರಿಹಾರ ಧನ ವಿತರಿಸಿದರು. ಕಾರ್ಯಕ್ರಮದಲ್ಲಿ ಜೈನ್ ಆಚಾರ್ಯರು ರಾಜಯಾಸುರಿಸ್ವರಜೀ ಮಾಹರಾಜ್, ರಾತನ್ನಸುನಂದರಸುರಿಸ್ವರಜೀ ಮಹಾರಾಜ್ ಹಾಗೂ ಇನ್ನಿತರರು ಉಪಸ್ಥಿತಿ ಇದ್ದರು.         12_RZ_08 12_RZ_09 12_RZ_10 12_RZ_11 12_RZ_12

By suddi9

Leave a Reply

Your email address will not be published. Required fields are marked *