ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳದ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಹಿರಿಯ ವೈದ್ಯರಾದ ಡಾ| ಎನ್. ಕರುಣಾಕರ ಶೆಟ್ಟಿ ಇವರನ್ನು ಸಮಾರಂಭದ ಮುಖ್ಯ ಅತಿಥಿಗಳಾದ ಕರ್ಣಾಟಕ ಬ್ಯಾಂಕ್ನ ಛೆಯರ್ಮೇನ್ ಲಯನ್ ಅನಂತಕೃಷ್ಣ ಮತ್ತು ಮಾಜಿ ಗವರ್ನರ್ ಕೆ.ಸಿ.ಪ್ರಭುರವರು ಗೌರವಿಸಿ ಸನ್ಮಾನಿಸಿದರು. ಅಧ್ಯಕ್ಷರುಗಳಾದ ಜಯಂತ ಶೆಟ್ಟಿ, ಗೀತಾ ಜೆ. ಶೆಟ್ಟಿ ಉಪಸ್ಥಿತರಿದ್ದರು.

