ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹವ್ಯಾಸಿ ಯಕ್ಷ ಬಳಗ ವಿಟ್ಲ ಇವರಿಂದ `ಶರಸೇತು ಬಂಧನ’ ಯಕ್ಷಗಾನ ತಾಳ ಮದ್ದಳೆ ಜರಗಿತು. ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.

DSC_0922ಹಿಮ್ಮೇಳದಲ್ಲಿ ಶ್ರೀಪತಿ ನಾಯಕ್ ಅಜೇರು, ಮೋನಪ್ಪ ಸೇರಾಜೆ, ಅರವಿಂದ ಆಚಾರ್ಯ ಮಾಣಿಲ, ಕುಮಾರ್ ಆಚಾರ್ಯ ವಿಟ್ಲ, ಮುಮ್ಮೇಳದಲ್ಲಿ ಮಳಿ ಲಕ್ಷ್ಮೀನರಸಿಂಹ ಭಟ್, ಪೂರ್ಲಪ್ಪಾಡಿ ಈಶ್ವರ ಭಟ್, ನೀರ್ಕಜೆ ಈಶ್ವರ ಭಟ್ ಸಹಕರಿಸಿದರು

By Suddi9

Leave a Reply

Your email address will not be published. Required fields are marked *