ವಿಟ್ಲ : ಲಯನ್ ಜಿಲ್ಲೆ 317-ಡಿ, ಪ್ರಾಂತ 7, ವಲಯ 1 ರ 2015-16ನೇ ಸಾಲಿನ ಅಧ್ಯಕ್ಷರಾಗಿ ವಿಟ್ಲದ ಎಂಜೆಎಫ್ ಲಯನ್ ಮಹಮ್ಮದ್ ಇಕ್ಬಾಲ್ ಇವರು ಆಯ್ಕೆಯಾಗಿದ್ದಾರೆ.

iqbal hnstಇವರು ವಿಟ್ಲ ಲಯನ್ಸ್ ಕ್ಲಬ್ ನ 2014-15ನೇ ಸಾಲಿನ ಅಧ್ಯಕ್ಷರಾಗಿ ಉತ್ತಮ ಸಮಾಜಮುಖಿ ಕೆಲಸ ಮಾಡಿ ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

By Suddi9

Leave a Reply

Your email address will not be published. Required fields are marked *