ಕಿನ್ನಿಗೋಳಿ: ಪರಿಮಳಾ ಕ್ಯಾಟರಸ್ ರವರ ಮಾಲಕತ್ವದ ಅನ್ನಪೂರ್ಣ ಲಂಚ್ ಹೋಂನ ಉದ್ಘಾಟನೆ ಮೂರುಕಾವೇರಿ ಜಂಕ್ಷನ್  ದ್ವಾರದ ಬಳಿ ಗುರುವಾರ ನಡೆಯಿತು.

25KinniAnnapoorna
ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ನೂತನ ಉದ್ಯಮ ಉದ್ಘಾಟಿಸಿ ಶುಭ ಹಾರೈಸಿದರು. ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಉದ್ಯಮಿಗಳಾದ ಡೊಲ್ಪಿ ಸಾಂತುಮಯೋರ್,ಸ್ವರಾಜ್ ಶೆಟ್ಟಿ, ಹೋಟೆಲ್  ಮಾಲಕ ರಂಗನಟ ರಾಜೇಶ್ ಕೆಂಚನಕೆರೆ, ಸುಧಾಕರ ಸಾಲ್ಯಾನ್, ಸೀತಾರಾಮ ಶೆಟ್ಟಿ, ಶರತ್ ಶೆಟ್ಟಿ ಮತ್ತಿತರರಿದ್ದರು.

By Suddi9

Leave a Reply

Your email address will not be published. Required fields are marked *