ಕೈಕಂಬ:ಗಂಜಿಮಠ ಗ್ರಾಮ ಪಂಚಾಯತ್ನ ಬಡಗುಳಿಪಾಡಿ ಗ್ರಾಮದ 1ನೇ ವಾರ್ಡ್ನ ಗಾಂದಿನಗರ ಮತ್ತು ನಾರ್ಲಪದವು ಪಂಚಾಯತ್ ಸದಸ್ಯರಾದ ಜಿ.ಸುನಿಲ್ ಇವರು ಆರ್ಥಿಕವಾಗಿ ಹಿಂದುಳಿದ ತನ್ನ ವಾರ್ಡ್ ನಿಂದ ಇತರ ಶಾಲಾ ಕಾಲೆಜುಗಳಲ್ಲಿ ಓದುತ್ತಿರುವ ಸುಮಾರು 95 ವಿದ್ಯಾರ್ಥಿಗಳಿಗೆ ಸುಮಾರು ರೂ. 35,000/- ವೆಚ್ಚದ ಬರೆಯುವ ಪುಸ್ತಕಗಳನ್ನು ವಿತರಿಸಿದರು.
12 vp  pusthaka vitharane

ಈ ಸಂದರ್ಭದಲ್ಲಿ ಶ್ರೀ ಶಶಿಧರ್ ಪೂಜಾರಿ, ರಮೇಶ್ ಸನಿಲ್, ಇಸುಬ್ ಬ್ಯಾರಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *