ಕೈಕಂಬ: ಶ್ರೀ ರಾಜರಾಜೇಶ್ವರಿ ಸರ್ಕಾರಿ ಪ್ರೌಢಶಾಲೆ ಪೊಳಲಿ ಶಾಲೆಯು 2014-15ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 100% ಫಲಿತಾಂಶವನ್ನು ಪಡೆದಿರುತ್ತದೆ.
ಪರೀಕ್ಷೆಗೆ ಕುಳಿತ್ತಿದ್ದ ಒಟ್ಟು 47 ಮಕ್ಕಳಲ್ಲಿ 6 ವಿಶಿಷ್ಟ ಶ್ರೇಣಿಯಲ್ಲಿ 26 ಪ್ರಥಮ ದರ್ಜೆಯಲ್ಲಿ ಮತ್ತು 10 ಮಕ್ಕಳು ದ್ವಿತೀಯ ದರ್ಜೆಯಲ್ಲಿ ಹಾಗೂ ಉಳಿದವರು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಿಯ.ಪಿ 568(90.88%) ಗಳಿಸಿ ಪ್ರಥಮ ಸ್ಥಾನ ಪಡೆದರೆ, ಪ್ರಜ್ಞೇಶ್ 561(90%) ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ .

