ನೆಲ್ಲಿಕಾಯಿ ಮರದ ಲಿಟ್ಟನೋ ನಮ್ಮ ಶಿವ ಕುಂಬಳ ಕಾಯಿ ಬಳ್ಳಿ ಲಿಟ್ಟನೋ? ಎನ್ನುವುದು ಸತ್ಯ ಆದರೆ ಚೀನೀಕಾಯಿ ಪಪ್ಪಾಯಿ ಹಣ್ಣಿನ ಮರದಲ್ಲಿ ಬೆಳೆದರೆ ಅದು ವಿಚಿತ್ರ ಆದರೂ ನಿಜವಾಗಲು ಸಾಧ್ಯವೇ? ಈ ಚೀನಿಕಾಯಿ ಅವತಾರ ತಾಳಿದ ಪಪ್ಪಾಯಿ ಹಣ್ಣು.

4

1

2

3
ರಘು ಗುರುಪುರ ಕೈಕಂಬ, ಕಂದಾವರಪದವು ಅವರ ಮನೆಯ ಗಿಡದಲ್ಲಿ ಬೆಳೆದು ಚೀನೀ ಪಪ್ಪಾಯ ಭಾಯಿ ಎಂದದ್ದಂತೂ ನಿಜ . ದಶಾವತಾರ ತಾಳಿದ ವಿಷ್ಣು ಆಮೆ, ಮೀನು ವರಾಹ ರೂಪದಲ್ಲಿ ಬರುವಾಗ ಸಾಮಾನ್ಯ ಪಪ್ಪಾಯ ಚೀನೀಕಾಯಿ ಅವತಾರ ಎತ್ತಿದ್ದು ವಿಶೇಷವಲ್ಲದೆ ಮತ್ತೇನು?

ರಘು ಗುರುಪುರ ಕೈಕಂಬ

By suddi9

Leave a Reply

Your email address will not be published. Required fields are marked *