ಬಂಟ್ವಾಳ : ಬಂಟ್ವಾಳ ಭೂನ್ಯಾಯ ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ಶ್ರೀ ದಿವಾಕರ ಪಂಬದಬೆಟ್ಟು ಅವರನ್ನು ನಾಮ ನಿರ್ದೇಶನ ಮಾಡಿ ಸರಕಾರವು ಆದೇಶಿಸಿದೆ. ಇವರ ನೇಮಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಫಾರಸು ಮಾಡಿದ್ದರು.

Picture 298

By Suddi9

Leave a Reply

Your email address will not be published. Required fields are marked *