ಸುದ್ದಿ9 ಕೈಕಂಬ: ಗುರುಪುರ ಕೈಕಂಬದ ವಿಜೇತ ಟವರ್‍ನಲ್ಲಿ ಶ್ರೀ ಸಾಯಿ ಕಲರ್ ಡಿಜಿಟಲ್ ಫೋಟೋ ಲ್ಯಾಬ್ ಆಂಡ್ ಡಿಜಿಟಲ್ ಸ್ಟುಡಿಯೋ ಗುರುವಾರ ಶುಭಾರಂಭಗೊಂಡಿತು.

sri

sri-1
sri-2

ಗಂಜಿಮಠ ಒಡ್ಡೂರು ಫಾಮ್ರ್ಸ್‍ನ ರಾಜೇಶ್ ನಾಯಕ್ ಉಳಿಪಾಡಿಗುತ್ತು ಉದ್ಘಾಟಿಸಿ, ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನೋದ್ ಮಾಡ, ತಾಲೂಕು ಪಂಚಾಯಿತಿ ಸದಸ್ಯ ಜಾನ್ಸನ್ ಲೋಬೋ, ಗುರುಪುರ ಗ್ರಾಪಂ ಮಾಜಿ ಅಧ್ಯಕ್ಷ ಯು.ಪಿ. ಇಬ್ರಾಹಿಂ ಭಾಗವಹಿಸಿದ್ದರು.

ಲ್ಯಾಬ್‍ನ ಪಾಲುದಾರರಾದ ಸುನಿಲ್ ಗುರುಪುರ, ಬಾಲು ಹಾಗೂ ಸದಾಶಿವ ಪೂಜಾರಿ, ಸಚಿನ್ ಗುರುಪುರ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *