ಕಟೀಲು: ಅಕ್ಷಯ ತ್ರತೀಯ ಶುಭ ದಿನವಾದ ಇಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ೪೮ ಜೋಡಿಗಳು ಸರಳ ವಿವಾಹವಾದರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಜೋಡಿಗಳಿದ್ದು ಅಕ್ಷಯ ತ್ರತೀಯ ಎರಡು ದಿನ ಬಂದ ಕಾರಣ ಈ ವರ್ಷ ಜೋಡಿಗಳ ಸಂಖ್ಯೆ ಕಡಿಮೆ ಎನ್ನಲಾಗಿದೆ.
kateelu maduve

kateelu maduve (1)

kateelu maduve (2)

kateelu maduve (3)
ಕಳೆದ ವರ್ಷ ೭೫ ಜೋಡಿಗಳು ಈ ದಿನ ಹಸೆ ಮಣೆ ಏರಿದ್ದರು ಈ ದಿನ ಮದುವೆ ಆದರೆ ಮುಂದಕ್ಕೆ ಉತ್ತಮ ಜೀವನ ಸಾಗಿಸುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.

By suddi9

Leave a Reply

Your email address will not be published. Required fields are marked *