ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಎಲ್ಲೈಸಿ ಶಾಖೆಯಲ್ಲಿ ಮಂಗಳವಾರ ನಡೆದ ಅಭಿವೃದ್ಧಿ ಅಧಿಕಾರಿ ಮಧ್ವರಾಜ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ವಾರ್ಷಿಕ ಸಮಾವೇಶದಲ್ಲಿ ಕಲಾವಿದೆ ರಾಜೀವಿ ಶೆಟ್ಟಿ ಇವರಿಂದ ಯಕ್ಷಗಾನ ಕುಣಿತ ಪ್ರದರ್ಶನಗೊಂಡಿತು.

SUDDI9 MEDIA NETWORK