ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ತಾಲ್ಲೂಕು ಕಚೇರಿಗೆ ಬದಲಾಗಿ ನಿರ್ಮಾಣಗೊಳ್ಳಲಿರುವ ಮಿನಿ ವಿಧಾನಸೌಧ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿನ ನಾಡಕಚೇರಿಯಲ್ಲಿ ವಿವಿಧ ಅರ್ಜಿ ಸಲ್ಲಿಕೆ ಮತ್ತು ಪಹಣಿ ಮತ್ತಿತರ ದಾಖಲೆಪತ್ರ ಪಡೆಯಲು ನಾಗರಿಕರು ಪ್ರತಿದಿನ ನೂಕುನುಗ್ಗಲು ಎದುರಿಸುವಂತಾಗಿದೆ.
SUDDI9 MEDIA NETWORK